ಪ್ರಜಾಕೀಯ ಗೆಲುವು ಖಚಿತ?

ಉಪೇಂದ್ರ ರವರ ಪ್ರಜಾಕಿಯ 
ಗೆಲ್ಲುವುದು ಭಾಗಶಃ ಕಚಿತ
ಹೌದು ನೀವು ಕೇಳಿದ್ದು ನಿಜ. ಅದು ಹೇಗೆ ಎಂಬುದು ನಿಮ್ಮ ಪ್ರಶ್ನೆ ಯಾಗಿದ್ದಾರೆ ಈ ಕೆಳಗಿದ್ದನ್ನು ಪೂರ್ತಿಯಾಗಿ ಓದಿ.
                 ಉಪೇಂದ್ರ ಅವರು ಸಿನೆಮಾ ಮಾಡಲು ಶುರು ಮಾಡಿದಾಗಿನಿಂದಲೂ ವಿಭಿನ್ನ ಕಥೆ ಮತ್ತು ಮೇಕಿಂಗ್ ನಿಂದ
ಜನರ ಮನಸೆಳೆದಿದ್ದಾರೆ.

                      Reality ಗೆ ಹತ್ತಿರವಿರುವ ಡೈಲಾಗ್ಗಳು , ರಾಜಕಾರಣಿಗಳ ಚಳಿ ಬಿಡಿಸುವ ಸನ್ನಿವೇಶಗಳಿಂದ ನಮ್ಮೆಲ್ಲರನ್ನು ರಂಜಿಸಿದ್ದಾರೆ. ಅವರ ಸಿನಿಮಾಗಳನ್ನು ನೋಡಿದರೆ ಅವರು ರಾಜಕೀಯ ಪ್ರವೇಶಿ ಸೋಧು confirm ಎಂದು ಎಲ್ಲರಿಗು ತಿಳಿದಿತ್ತು. ಆದರೆ ಉಪ್ಪಿ ಯವರು  ಡಿಫರಂಟ್ ಎಂದು ಮತ್ತೆ prove ಮಾಡಿ ಪ್ರಜಾಕೀಯವನ್ನು ರಚಿಸಿ ತಮ್ಮದೇ ಒಂದು ಪಾರ್ಟಿ ಕಟ್ಟಿ ಉತ್ತಮ ಪ್ರಜಾ ಪಾರ್ಟಿ ಎಂದು ಹೆಸರು ಇಟ್ಟಿದ್ದು ಎಲ್ಲರಿಗು ತಿಳಿದೇ ಇದೆ. 

ಇದಕ್ಕೆ ಪರ ವಿರೋಧಗಳು ಎಲ್ಲ ಕಡೆ ಮೊಳಗಿದ್ದವು ಇದಕ್ಕೆಲ್ಲ ಸಿದ್ಧವಾಗಿ ಬಂದಿದ್ದ ಉಪ್ಪಿ ಎಲ್ಲವನ್ನು ಎದುರಿಸಿ ಹಿಂದೆ ತಿರುಗದೆ ಜನರನ್ನು  ಉದ್ದೇಶಸಿ ಕಾರ್ಯ ಮಾಡುವುದಕ್ಕಾಗಿ ಪಾರ್ಟಿ ಫಂಡ್ ಇಲ್ಲದೆ ಪ್ರಜಾಕೀಯ ಮಾಡ್ಬೋದು ಎಂದು ತೋರಿಸಲು ಸಿದ್ಧರಾಗಿದ್ದಾರೆ. ಇದಕ್ಕೆ ಗೆಲುವು ಎಂಬಂತೆ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು  ಇಂಟರ್ನೆಟ ನಲ್ಲಿ viral ಆಗಿ ಎಲ್ಲಾ ಕಡೆ ಉಪ್ಪಿ ಗೆ ಮತ ಹಾಕಿ ಎಂಬ ಘೋಷಣೆಗಳು ಎಲ್ಲೆಡೆ ಮೊಳಗಿವೆ ಹಾಗು ತಾವು ವೋಟ್ ಹಾಕಿದರೆ ಉಪ್ಪಿ ಗೆ ಎಂದು ಜನರು ಎಲ್ಲೆಡೆ comment ಹಾಕುತ್ತಿದ್ದಾರೆ. ಇಷ್ಟು ಸಾಕಲ್ಲವೇ ನಮಗೆ ಮೊದಲ ಗೆಲುವು ಎಂದು ಹೇಳಿ ಕೊಂಡು ಹೆಮ್ಮೆ ಪಡಲು ಇನ್ನೇಕೆ ತಡ ಈ ಸುದ್ದಿಯನ್ನು ಎಲ್ಲ ಕಡೆ ಬಿತ್ತರಿಸಿ share ಮಾಡಿ. ಹಾಗು ನಮ್ಮ ಬುದ್ಧಿವಂತನ ಪ್ರಜಾಕೀಯದ ಕುರಿತು comment ಮಾಡಿ.
ಧನ್ಯವಾಗಳು

Comments

  1. Firstly, please try to understand that cinema is a show business.

    Secondly, show can't be reality in any manner for anytime.

    ReplyDelete

Post a Comment