ಕಾಂಗ್ರೆಸ್ ಪಕ್ಷದ ೬೦ ವರ್ಷದ ಹಗರಣಗಳ ಪಟ್ಟಿ


ಸಮಸ್ತ ದೇಶಭಕ್ತರಲ್ಲಿ ನನ್ನದೊಂದು ಮನವಿ ದಯವಿಟ್ಟು ಕಾಂಗ್ರೆಸ್ ಭ್ರಷ್ಟಾಚಾರದ ಕರಾಳ ಮುಖವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ..

ನೋವಾಗುತ್ತೆ ಸ್ವಾಮಿ ನಮ್ಮ ದೇಶ ಬಡ ದೇಶವ..??
ಆ ಪ್ರಶ್ನೆಗೆ ಉತ್ತರ ಇಲ್ಲಿದೆ..

ಕೇವಲ ಕಾಂಗ್ರೆಸ್ ಇದರ ಮೂಲ
ಕಾಂಗ್ರೆಸ್ ಹಗರಣ ಬಗ್ಗೆ ಒಂದಿಷ್ಟು ಹೇಳಲು ಬಯಸುತ್ತೇನೆ..

ಇದು ಶುರುಆಗಿದ್ದು ನೆಹರು ಅವರ ಕಾಲದಿಂದ, ಇನ್ನು ನೆಡೆಯುತ್ತಲೇ ಇದೆ..

1948 - ಜೀಪ್ ಹಗರಣ - 80ಲಕ್ಷ
1956- ಬಿ ಹೆಚ್ ಯು ಹಗರಣ - 50ಲಕ್ಷ
1957- ಮುಂಧ್ರಾ ಹಗರಣ - 1.2 ಕೋಟಿ
1960- ತೇಜ ಲೋನ್ ಹಗರಣ - 22ಕೋಟಿ
1976- ಕೆ ಯು ಓ ಆಯಿಲ್ ಹಗರಣ - 2.2ಕೋಟಿ
1987- ಹೆಚ್ ಡಿ ಡಬ್ಲ್ಯೂ ಸಬ್ಮೆರಿ - 20ಕೋಟಿ
1987- ಬೊಫೋರ್ಸ್ ಹಗರಣ - 65ಕೋಟಿ
1989- ಕೀಟ್ಸ್ ಫೋರ್ಜರಿ - 45 ಕೋಟಿ
1990- ಏರ್ ಬಸ್ ಹಗರಣ - 2.5 ಕೋಟಿ/ 1ವಾರಕ್ಕೆ
1991- ತೆಲಗಿ ಹಗರಣ - 43೦೦೦ ಕೋಟಿ
1992- ಸೆಕ್ಯೂರಿಟಿ ಹಗರಣ - 4೦೦೦ ಕೋಟಿ
1992- ಇಂಡಿಯನ್ ಬ್ಯಾಂಕ್ ಆರ್ ಐ ಪಿ - 300ಕೋಟಿ
1994- ಶುಗರ್ ಇಂಪೋರ್ಟ್ - 650ಕೋಟಿ
1995- ಜೆ ಎಮ್ ಎಮ್ ಲಂಚ - 1.2ಕೋಟಿ
1995- ಭಾನ್ಸಲಿ ಹಗರಣ - 1200ಕೋಟಿ
1996- ಪಿಕಲ್ ಹಗರಣ - 10ಲಕ್ಷ
1996- ಫಾಡ್ದೆರ್ ಹಗರಣ - 950ಕೊಟ್ಟಿ
1996- ಯೂರಿಯ ಹಗರಣ - 133ಕೋಟಿ
1996- ಹವಾಲಾ ಹಗರಣ - 810 ಕೋಟಿ
2001- ಮ್ಯೂಚುಯಲ್ ಫಂಡ್ - 1,50,೦೦೦ ಕೊಟ್ಟಿ
2002- ಹೋಂ ಟ್ರೇಡ್ ಹಗರಣ - 600 ಕೊಟ್ಟಿ
2006- ಐ ಪಿ ಓ ಹಗರಣ - 61 ಕೋಟಿ
2008- ಅಲಿ ಖಾನ್ ಟ್ಯಾಕ್ಸ್ ಡೀಫಾಲ್ಟ್ - 50,೦೦೦ ಕೋಟಿ
2009- ಸತ್ಯಂ ಹಗರಣ - 24,೦೦೦ ಕೋಟಿ
2009- ಮಧು ಕೊಡ ಹಗರಣ - 4000ಕೋಟಿ
2009- 2ಜಿ ಸ್ಪೆಕ್ಟ್ರಮ್ ಹಗರಣ- 1,76000 ಕೋಟಿ
2009- ರೈಸ್ ಎಕ್ಸ್ಪೋರ್ಟ್ - 2500ಕೋಟಿ
2009- ಒರಿಸ್ಸಾ ಮೈನ್ - 7000ಕೋಟಿ
2010- ಸಿ ಡಬ್ಲ್ಯೂ ಜಿ - 40,000 ಕೋಟಿ
2011- ಆಂಧ್ರ ಪ್ರದೇಶ ಲ್ಯಾಂಡ್ - 200ಕೋಟಿ
2012- ಇಂಡಿಯನ್ ಕೊಲ್ ಮೈನ್ - 1,85,591ಕೋಟಿ
2013- ಐರನ್ ಓರ್ ಫ್ರೆಯ್ಗ್ತ್ - 29,೨೩೬ ಕೋಟಿ
2014- ಡೆಲ್ಲಿ ಜಲ್ ಬೋರ್ಡ್ - 10,000ಕೋಟಿ
2014- ಒಡಿಶಾ ಇಂಡಸ್ಟ್ರಿಯಲ್ ಲ್ಯಾಂಡ್ - 52000ಕೊಟ್ಟಿ
2015- ಏನ್ ಟಿ ಸಿ ಲ್ಯಾಂಡ್ ಹಗರಣ - 709 ಕೋಟಿ

ಇಷ್ಟು ಹಗರಣಗಳಿಂದ ನಮ್ಮ ದೇಶ ಉದ್ದಾರ ಆಗಿಲ್ಲ ಅನ್ನೋದು ಸತ್ಯವೇ ಸರಿ..

ಈ ದುಡ್ಡನು ಕೂಡಿದರೆ ನಮಗೆ ಸಿಗುವ ಮೊತ್ತ
8,031,005,000,000
ಈ ಹಗರಣ ದಿಂದ ಕಾಂಗ್ರೆಸ್ ಪಕ್ಷ ಬೆಳೆಯಿತೇ ಹೊರೆತು ದೇಶದ ಜನ ಏಳಿಗೆ ಕಾಣಲೇಇಲ್ಲ..

ಬಡವರು ಇನ್ನು ಬಡವರಾಗೇ ಇದ್ದಾರೆ ಇದಕ್ಕೆ ಮೂಲ ಕರಣ ಕಾಂಗ್ರೆಸ್ ಪಕ್ಷ...

ಇನ್ನಾದರೂ ದೇಶದ ಜನ ಕಣ್ಣು ತೆರೆದು ಮತ ಹಾಕಿ...
ಇಷ್ಟು ಮೊತ್ತದ ಹಣ ನಮ್ಮಲಿ ಈಗ ಇದ್ದಿದ್ದರೆ 20 ವರುಷ ತೆರಿಗೆ ಕಟ್ಟಬೇಕಿರಲಿಲ್ಲ..

1500 ವಿಶ್ವವಿದ್ಯಾನಿಲಯ ಕಟ್ಟಬಹುದಿತ್ತು..
2000 ಆಸ್ಪತ್ರೆಗಳು ಕಟ್ಟಬಹುದಿತ್ತು ಉಚಿತವಾಗಿ ಮೆಡಿಸಿನ್ ವಿತರಿಸಬಹುದಿತ್ತು
95ಕೋಟಿ ಜನರಿಗೆ ಸ್ವಂತ ಮನೆ ಇರುತ್ತಿತ್ತು..

ಇನ್ನಾದರೂ ನನಗೆ ಸಂಬಂಧವಿಲ್ಲ ಅನ್ನೋ ಹಾಗೆ ಬದುಕಬೇಡಿ.. ದೇಶದ ಏಳಿಗೆ ಮುಖ್ಯ..
ಈ ಹೊಲಸು ಕಾಂಗ್ರೆಸ್ ಪಕ್ಷವನ್ನು ಹಿಂದುಸ್ತಾನದಿಂದ ಕಿತ್ತು ಹಾಕುವಲ್ಲಿ ಪಣ ತೋಡಿ...
ಈಗ ಹೇಳಿ ನಮ್ಮ ದೇಶ ಬಡ ದೇಶವೇ...???????

#ಕಾಂಗ್ರೆಸ್ #ಮುಕ್ತ #

#ವಂದೇ #ಮಾತರಂ

#ದೇಶಭಕ್ತ

Comments

 1. Are there no scandals happnd during 98 tp 2004 ?
  If so when did huge scams like UTI HUDCO took place ?

  ReplyDelete
  Replies
  1. 2001- ಮ್ಯೂಚುಯಲ್ ಫಂಡ್ - 1,50,೦೦೦ ಕೊಟ್ಟಿ
   2002- ಹೋಂ ಟ್ರೇಡ್ ಹಗರಣ - 600 ಕೊಟ್ಟಿ

   Delete
  2. ಬ್ರಿಟಿಷ್ ಕಟ್ಟಿದ ಖಾನ್ ಗ್ರೆಸ್ಸ್ ದೊಡ್ಡ ಮಾಫಿಯಾ ಆಗಿ ಬೆಳೆದಿದೆ. ಖಾನ್ ಗ್ರೆಸ್ಸ್ ಮುಕ್ತ ಭಾರತವನ್ನಾಗಿ ಮಾಡಬೇಕು

   Delete
  3. EDUCATE YOURSELF ABOUT THE POLITICS N.POLITICAL PARTIES OF INDIA N THEN COME N COM.ENT

   Delete
 2. Are there no scandals happnd during 98 tp 2004 ?
  If so when did huge scams like UTI HUDCO took place ?

  ReplyDelete
 3. Are there no scandals happnd during 98 tp 2004 ?
  If so when did huge scams like UTI HUDCO took place ?

  ReplyDelete
 4. ವಿಷಯ ಸರಿಯಾಗಿದೆ.ಆದರೆ ಬರವಣಿಗೆ ಮಾತ್ರ ತಪ್ಪು ತಪ್ಪು. ಕಸ್ತೂರಿಯಂತಹ ಕನ್ನಡವನ್ನು ಸರಿಯಾಗಿ ಬರೆಯುವುದನ್ನು ಕಲಿಯಿರಿ.
  ಅಥವಾ ತಿಳಿದಿರುವವರಿಗೆ ತೋರಿಸಿ ನಂತರ ಇಲ್ಲಿ ಪ್ರಕಟಿಸಿ. ಉದಾಹರಣೆಗೆ:- ಪಣತೋಡಿ. ಕರಣ. ನಮ್ಮಲಿ. ಉದ್ದಾರ. ಕೊಲ್ ಮೈನ್. ದುಡ್ಡನು ಇತ್ಯಾದಿ.

  ReplyDelete
 5. My Dear, I think u also bigg corrupter, from the 1947 to 1995 who developed this country,first' u think yourself & tel others, next don't mistake.

  ReplyDelete
  Replies
  1. This is not at all a development, even after 70years of independence 18000 such villages were there were there was no current, you just can not compare the speed at which this government is doing the things to any of the previous govt. Do you believe that the congress developed the country. Never, you just compare with the countries like Singapore,which has got independence in the year 1962, congress party has always indulged in appeasing minorities, it is an anta hindu party. Even after so many scandals and scams you still support that pro Pakistan party, God only save hindus

   Delete
  2. Reservation for minorities in education system has only been curse for middle class or even lower class general category students who undergo wide circumstances of facing failures inspite of results being far better than a reserved ( so called minority ) students'.. Today there are lakhs of students against this system after they know the pain of failure inspite of hard work only because of this dumb system on education! Concerned with minority people in India this system was only meant to continue for not more than 40 years as per Ambedkarji if I am not wrong.. Congress politics is cause for all this..

   Delete
 6. ಸುಮ್ಮನೆ ಕಾಂಗ್ರೆಸ್ಸನ್ನು ವಿರೋಧಿಸಬೇಕು ಅದ್ಕೆ ಬಾಯಿಗೆ ಬಂದಂತೆ ಹೇಳ್ತೀರ, ಇದರಲ್ಲಿ ಕಾಂಗ್ರೆಸ್ ಗೆ ಸಂಬಂಧಿಸಿದಂತೆ 75% ಇದೆ. ಉಳಿದಂತೆ ಬೇರೆ ಪಕ್ಷಗಳ ಪಾಲೂ ( ಬಿಜೆಪಿ ಸೇರಿದಂತೆ) ಇದೆ.

  ReplyDelete
  Replies
  1. ದೇಶಕ್ಕೇನಾದರು ಋಣ ತೀರಿಸಬೇಕೆಂದರೆ ಖಾನ್ ಗ್ರೆಸ್ಸ್ ಗೆ ಬೆಂಬಲಿಸುವುದನ್ನು ನಿಲ್ಲಿಸಿ

   Delete
  2. Yes.. support BLUE JP N LOOT our country n make ADANI N AMBANI MORE RICH BY MISUSING OUR HARD PAID TAX MONEY SO THAT THEY THROW BISCUIT TO BRITISHS BOOT LICKERS AT THE TIME OF ELECTION

   Delete
 7. ಸುಮ್ಮನೆ ಕಾಂಗ್ರೆಸ್ಸನ್ನು ವಿರೋಧಿಸಬೇಕು ಅದ್ಕೆ ಬಾಯಿಗೆ ಬಂದಂತೆ ಹೇಳ್ತೀರ, ಇದರಲ್ಲಿ ಕಾಂಗ್ರೆಸ್ ಗೆ ಸಂಬಂಧಿಸಿದಂತೆ 75% ಇದೆ. ಉಳಿದಂತೆ ಬೇರೆ ಪಕ್ಷಗಳ ಪಾಲೂ ( ಬಿಜೆಪಿ ಸೇರಿದಂತೆ) ಇದೆ.

  ReplyDelete
  Replies
  1. ಸರೆ ಸಾರ್,ಇದೆ ಆದರೆ 25%
   ಮುಂದೆ 75% ದೊಡ್ಡದು..

   Delete
  2. Please give as much time to BJP as we did for Congress. BJP will surely catch up (or even OVERTAKE) with Congress!! :-)

   Delete
 8. Replies
  1. To let Ambani , Adani loot our country with his help

   Delete
 9. For all these support is from opposition parties. With out these opposition parties benifits nothing can happen

  ReplyDelete
 10. Pl support Modiji. No family. All brothers, sisters and mother are still in poverty. Every politician till today has tried to amass wealth and not only pass on the loot to their heirs but also tried to place them in their esteemed positions so that the family can continue to loot our nation. So accept this change and celebrate. Don't deride this great effort by Modiji. God bless him.

  ReplyDelete
  Replies
  1. Modiji said all Indians are his family members! Therefore, he will have ALL Indians like his own family?...in poverty?!! :-)

   Delete
  2. Ian from.digferent planet or brain washed divotee

   Delete
  3. Thats why he is LOOTING US N MAKING HIS CORPORATE FRIENDS TO MAKE TEM VERY RICH. ONEDAY HE WILL MAKE HIS BLIND DEVOTEES TO BEG LIKEHI. FOR MIN 36 YRS

   Delete
 11. ಅದೆಲ್ಲ ಸರಿ ಅಷ್ಟೆಲ್ಲಾ ಹಗರಣ ಆದಾಗ ಇವರೆಲ್ಲ ವಿರೋಧ ಪಕ್ಷಗಳು ಎಲ್ಲಿತ್ತು? ಈ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದಾಗ ತನಿಖೆ ಯಾಕೆ ಮಾಡಿಲ್ಲ? ಮೋದಿಯವರ ನೋಟ್ ಬ್ಯಾನ್ ಒಳಗೆ ಅಥವಾ ರಿಯಲ್ ಎಸ್ಟೇಟ್ ಕಾಯಿದೆ 2016 ಅಥವಾ ಬೇನಾಮಿ ಆಸ್ತಿ ಕಾಯಿದೆಯೊಳಗೆ ಈ ಪ್ರಕರಣದ ಆರೊಪಿಗಳನ್ನು ತನಿಖೆಗೆ ಒಳಪಡಿಸಿಲ್ಲ ಯಾಕೆ? ಬಿಜೆಪಿಯಲ್ಲಿ ನಿತಿನ್ ಗಡ್ಕರಿ ಸದಾನಂದ ಗೌಡ ಸುಷ್ಮ ಸ್ವರಾಜ್ ಸೇರಿದಂತೆ ಬಹುತೇಕರು ಒಂದೊಂದು ಹಗರಣದಲ್ಲಿದ್ದಾರೆ ಅವರ ವಿವರ ಯಾಕೆ ಒದಗಿಸಲ್ಲ. ? ಚಿದಂಬರಂ ಮೇಲೆ ಪ್ರಸ್ತುತ 10 ತೀವ್ರ ಪ್ರಕರಣ ಇದೆ. ದೇಶದ ಎಲ್ಲಾ ತನಿಖಾ ಸಂಸ್ಥೆಗಳಲ್ಲಿ ಪ್ರಕರಣ ಇದೆ. ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಯಾಕೆ? ಶೋಭಕ್ಕ ಏನೋ ಇಲ್ಲದವರು ಕಲ್ಲಡ್ಕದಲ್ಲಿ ಸೇವಿಕಾ ಸಮಿತಿಯಲ್ಲಿದ್ದವರು ಉಪ್ಪಿನಂಗಡಿ, ಮಡಿಕೇರಿ ಸೇರಿದಂತೆ ಹಲವು ಕಡೆ ಕೋಟ್ಯಾಂತರ ರೂಗಳ ಆಸ್ತಿ ಹೊಂದ್ದಿದ್ದಾರೆ. ಹೇಗೆ ಬಂತು ? ಸಿಟಿ ರವಿ ಸೇರಿದಂತೆ ಹಲವರ ಆಸ್ತಿ ಏನೋ ಇಲ್ಲದೆ ಉದ್ಬವ ಆಗಿದೆ ಇವರದೆಲ್ಲ ಲೆಕ್ಕ ಕೊಟ್ಟರೆ ಡಿಜಿಟ್ ಇನ್ನೂ ಉದ್ದ ಸಾಗಬಹುದೇನೊ...ಪ್ರಮಾಣಿಕತೆಗೆ ಸಿದ್ಧಾಂತಕ್ಕೆ RIP🤦🏻‍♂

  ReplyDelete
 12. ಇಷ್ಟೊಂದು ತೋರಿಸಿದರು ಬಿ ಜೇ ಪಿ ಇದೆ ಅಂತಾರಲ್ಲ ಇಂತವರಿಗೆ ಇದೇ ಸರಿ ಭಿಕ್ಷುಕರ ದೇಶದ ಭಿಕ್ಷುಕರ ಹಾಗೆ

  ReplyDelete
 13. Just for arguments sake: I felt immensely happy to note that our country is sooo rich.
  If congress had sooo much money what did they do with it. If Swiss money is 1500 billion where do you think the rest of the money?
  When Congress was out of power what did the non-cong govts did. Emergency also couldn't teach people to stay together for 24 months. Not a good game.
  People who are out on bail have some basic rights, but one should never be allowed to verbally attack a Constitutional chair like a prime minister or president. Do you call this BJP rule?
  Congress still holds you people who are chanting Congress-mukt Bharath.
  oK congress is an old pot , it has sucked enough ghee. New pot is waiting to grab it's share. Gullible indians are duped by both. But india is shining!!
  A short story: I was seated in a bus going to a city 300 miles from Bangalore. It was 9pm. Half the bus was full and passengers kept on boarding in mad frenzy. Suddenly someone shouted "thief, thief". 2 fellows outside the bus started hitting 3 other yongmen shouting 'gaaliyaa' at them. 3 young chaps started running and 2 men did not give up, went on chasing them. All 5 went away outside the bus station.
  One wise guy commented"don't think the culprits will be caught. All 5 of them belong to same gang. The chase was to go outside and share the loot. Even the regulators here get their share." Everyone started checking their pockets. 6 out of 30 passengers had lost their purse. One poor fellow had lost the tickets also. Then he had to beg the driver&conductor to wait for 10 minutes until he goes home and gets money. We waited for 24 mts and the man came back. Efficient driver reached our destination on time. Good luck! I hope u caught the point.

  ReplyDelete
 14. Modiji is trying his best to bring the culprits to books & put them behind bars, but the dharbari ecosystem is trying its best to avoid it at the orders of their boss frm 10 janpath, they hv set a corrupt army from peon to babus all congress supporters in the system cant be kicked out of job but being in present govt duty they act as informer to Congress & leak information as to when IT raid takes place, they in turn leak it through thr paid media channels to avoid action, u hv seen hw they all joined hands to flop the idea of demonitization, GST, Jandhan, Aadhar, Mudra loan etc., but Modiji got cautious after his first experience that these maa-beta out in bail can do anything to come back to power, right now all riots are done on their instructions along with master plan of UK agent Cambridge Analytica to whom Congress prty has paid 800 cr itseems. They can burn the country like what Indira during Emergency rule did to save her PM chair, now they brought impeachment motion against honourable CJI, it was a blackmail to entire juduciary to give judgement according to them or else face the consequence. Hope u all know whats happening in P Chidambaram & Karti Chidambaram case being a reknowned lawyer he is playing very well with loopholes of law, which Congress party has mastery in misusing law of land to suit their need, now they are getting stay order and out on bail & destroying all evidences which IT & ED has collected so far, now tell me who is helping them, the same battery of lawyers & congress prty president & other leaders along with corrupt officers working for them in all offices. Not only modiji they wont let anybody to rule other than their own fake Gandhi dynasty. They r following Britisher's divide & rule policy & we hv been quietly seeing all this as a citizen, but won't raise our voice coz of fear of losing life isn't it?

  ReplyDelete
  Replies
  1. Modi is the one who is looting us n destroying the democratic country of India

   Delete
 15. ನಮಸ್ಕಾರ. ನಮ್ಮ ದೇಶಕ್ಕೆ ನಿಸ್ವಾರ್ಥಿ ಸತ್ಯನಿಷ್ಠ ಪ್ರಧಾನಿಯಾಗಿ ನರೇಂದ್ರ ಮೋದಿ ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಒಂದೂ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ. ಕಳೆದ ನಾಲ್ಕು ವರ್ಷಗಳಲ್ಲಿ ಸಾಕಷ್ಟು ಸುಧಾರಣೆಗಳನ್ನು ತಂದಿದ್ದಾರೆ.ಅವರಿಗೆ ಇನ್ನೊಂದು ಅವಧಿ ಕೊಡುವುದು ಸಮಂಜಸವಾಗಿದೆ.
  ಅವರ ವಿರುದ್ಧ ದೇಶವನ್ನು ಲೂಟಿ ಹೊಡೆದವರೆಲ್ಲ ಒಂದಾಗಿದ್ದಾರೆ .
  ಇದು ಧರ್ಮ ಮತ್ತು ಅಧರ್ಮದ ನಡುವಣ ಸಂಘರ್ಷವಾಗಿದ್ದು ಸಜ್ಜನರು ಒಂದುಗೂಡಿ ಮೋದಿಯವರನ್ನು ಬೆಂಬಲಿಸುವ ಅಗತ್ಯವಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರು ಗೆಲ್ಲುವುದು ಅತ್ಯಂತ ಅವಶ್ಯ.

  ReplyDelete
 16. Replies
  1. FEKU IS the terrorist who bombed 350kgs of RDX at pjawams n killed our soldiers. I too have lost my brother there. He is the traitor

   Delete
 17. ಕಾಂಗ್ರೆಸ್ ನ್ನು ಬೆಂಬಲಿಸುವರುಇ ದೆಶದ ಅವಿವೇಕಿಗಳು ಇ ಪಕ್ಷ್ಯ ಯಾವಾಗಲೂ ಉಗ್ರವಾದಿ ಗಳನ್ನು ಹುಟ್ಟು ಹಾಕಿ ದೆಶವನ್ನು ಹಾಳುಮಾಡುವದೆ ಇದರ ಧ್ಯೆಯ ಉದ್ದೇಶ

  ReplyDelete
 18. jkjamadar1948@gmail.com we are in democracy and everi one is free to express their option it may be foolish congressional is the only party which laid foundation for democracy don't forget

  ReplyDelete
 19. Bjp govt created lot of story and fake statement. Hide that all corruptions. only this is advertisement. totally elections elections that's all.

  ReplyDelete
 20. Bjp govt created lot of story and fake statement. Hide that all corruptions. only this is advertisement. totally elections elections that's all.

  ReplyDelete
 21. Modiji became famous through out the world because he became prime minister of INDIA....
  INDIA didn't become famous because Modiji became prime minister....

  So kindly think once more b4 telling congress has not done anything in 60 yrs....

  ReplyDelete
 22. Vote for modi , because he only can save our nation,from corrupt politicians and one family rule,all politicians should declared there wealth and income tax paid till now year wise .

  ReplyDelete
 23. Only vote for bjp
  Mi bhi chowkidar
  Our ek bar bjp sarkar
  Gaon gaon me chowkidar
  Shar sahar me chowkidar
  Only bjp sarkar.

  ReplyDelete
 24. Congress party is root caused for
  all types of corruptions in the
  Country after independence.

  ReplyDelete
 25. It is not believable .non of any political party is with clean hands. It is Vague statement conspiracy against the Congress to blem the party.

  ReplyDelete
 26. ನಾವು ಬಿಜೆಪಿ ಬಿಜೆಪಿ ಅಂತ ಹೊಗಳ್ತೀವಿ.ಬಿಜೆಪಿ ಹಿಂದುಗಳ ಪರವಾಗಿರುತ್ತಿದ್ದರೆ ಇಷ್ಟು ಹೊತ್ತಿಗೆ ತುಳುನಾಡು ಮತ್ತು ಕೊಡವನಾಡು ಪ್ರತ್ಯೇಕ ರಾಜ್ಯವಾಗಿರುತ್ತಿತ್ತು.ಆದರೆ ಇವರು ರಾಜಕೀಯದ ಮದದಿಂದ ಇದರ ಬಗ್ಗೆ ತಲೆಕೆಡಿಸಿಕೊಳ್ಳದೆ ತಮ್ಮ ಸಂಸಾರವನ್ನು ಚೆನ್ನಾಗಿ ನೋಡಿಕೊಂಡರು.ರಾಜಕೀಯದ ಗದ್ದುಗೆಯಲ್ಲಿ ದ್ದಾಗ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಇವರು ಗದ್ದುಗೆಯಿಂದ ಕೆಳಗಿಳಿದ ಮೇಲೆ ತುಳುನಾಡನ್ನು ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡುತ್ತೇವೆ ಎನ್ನುತ್ತಿದ್ದಾರೆ.ಹಣಕ್ಕಾಗಿ ರಾಜಕಾರಣಿಗಳು ಹೇಗೆ ಬೇಕಾದರೂ ನಾಲಿಗೆಯನ್ನು ತಿರುಗುತ್ತಾರೆ��. ಇನ್ನಾದರೂ ಈ ವಿಷಯದ ಮೇಲೆ ರಾಜಕಾರಣಿಗಳು ಗಮನ ಹರಿಸಲಿ ಮತ್ತು ತುಳುನಾಡನ್ನು ಪ್ರತ್ಯೇಕ ರಾಜ್ಯ ಸ್ಥಾಪನೆ ಮಾಡಲಿ ಎನ್ನುವುದೇ ನನ್ನ ಆಶಯ ��ಜೈ ತುಳುನಾಡು ������

  ReplyDelete

Post a Comment