ಬಾಬಾ ನಾ ಭಯೋತ್ಪಾದಕ ನಾ?

ಬಾಬಾನಾ ಭಯೋತ್ಪಾದಕನಾ ?
ಇತ್ತೀಚೆಗೆ ಉತ್ತರ ಭಾರತದಲ್ಲಿ ನಡೆದ ಗಲಭೆ ಭಾರತದಲ್ಲಿ ಸಂಚಲನವನ್ನೆ ಮೂಡಿಸಿತ್ತು. ದೇವರ ಹೆಸರಲ್ಲಿ ಅತ್ಯಾಚಾರ ವ್ಯಸಾಗಿದ್ದ ಬಾಬಾ!
             
                ಆ ಬಾಬಾ ಯಾರು ಎಂದು ಎಲ್ಲರಿಗು ಗೊತ್ತೆ ಇದೆ.
ರಾಮ್ ರಹೀಂ ಸಿಂಗ್ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ದೇವರನ್ನು ಮುಂದಿಟ್ಟುಕೊಂಡು ಹೆಣ್ಣಿನ ಮೇಲೆ ಅತ್ಯಾಚಾರ ವನ್ನು ಎಸುಗಿದ್ದಾನೆ.ಇತನ ಕೃತ್ಯಕ್ಕೆ ಕೋರ್ಟ್ ಸರಿಯಾದ ತೀರ್ಪನ್ನು ನೀಡಿ ಈ ಡೋಂಗಿ ಬಾಬಾ ನನ್ನು ಜೈಲಿಗೆ ಅಟ್ಟಿದೆ.
         ಆದರೆ ಈ ವಿಷಯವನ್ನು ಅಲ್ಲಿಗೆ ಬಿಡದೆ ಬಾಬಾನ
ಚೇಲಾಗಳು ದೊಂಬಿ ಎಬ್ಬಿಸಿ ಊರನ್ನೇ ಸುಡಲು ಮುಂದಾಗಿದ್ದಾರೆ ಇದನ್ನೆಲ್ಲ ನೋಡಿದಾಗ ಬಾಬಾ ಕೇವಲ ಕಾಮಿಯೋ ಅಥವಾ ಪಾಕಿಸ್ತನದಂತಹ ಪಾಪಿ ದೇಶದಿಂದ ನುಸುಳಿ ಬಂದ ಬಾಯೋತ್ಪದಕನೋ ಎಂದು ಅರ್ಥವಾಗುತ್ತಿಲ್ಲ.
             ಸಾರ್ವಜನಿಕ ಆಸ್ತಿ ಪಾಸ್ತಿಗಳನ್ನು ನಷ್ಟ ಮಾಡಿ ಕಂಡ ಕಂಡ ಲ್ಲೆಲ್ಲ ಬೆಂಕಿ ಇಟ್ಟು ಕಂಡ ಕಂಡ ವರನ್ನೆಲ್ಲ ಕೊಂದು ತಮ್ಮ ದುಷ್ಕೃತ್ಯವನ್ನು ಮೆರೆದಿದ್ದಾರೆ ಈ ಬಾಬಾನ ಚೇಲಾಗಳು. ಈ ನಷ್ಟ ಸರಿಪಡಿಸಲು ಕೋರ್ಟ್ ಕಾಮಿ ಯ ಆಸ್ತಿ ಅಂತಸ್ತುನ್ನೆಲ್ಲ ಮುತ್ತುಗೂಳುಹಾಕಲು ಆದೇಶ ಹೊರಡಿಸಿದೆ.ಇಷ್ಟೆಲ್ಲ ಆದರು ಪಾಪಿಯ ಕೃತ್ಯಕ್ಕೆ support ಮಾಡುವ ಚೀಲಾಗಳು ಯಾವ ನರಕಕ್ಕೆ ಹೋಗಬಹುದು ಎಂದು ಊಹಿಸಿಕೊಳ್ಳಿ.
ಇತ್ತೀಚೆಗೆ ಕಂಡು ಬಂದಂತೆ ಬಾಬಾನ so called ಆಶ್ರಮ ದಲ್ಲಿ Ak ೪୭ ನಂತಹ ಆಯುಧಗಳು ಸಿಕ್ಕಿದ್ದು ಬಾಬಾ ಕೇವಲ ಕಾಮಿ ಬಾಬಾ ಅಷ್ಟೇ ಅಲ್ಲಾ ಭಯೋತ್ಪಾದಕ ಎಂದು ಹೇಳಿದರು ಸಾಲದು.
ಧನ್ಯವಾದಗಳು.


Comments