ಪ್ರಜಾಕೀಯ ೨೦೧೮ ಕ್ಕೆ !

ಭ್ರಷ್ಟಚಾರ ಮುಕ್ತ ರಾಜ್ಯಕ್ಕಾಗಿ.

ನಮಸ್ಕಾರ ಸ್ನೇಹಿತರೇ ಅಭಿವೃದ್ಧಿಯ ದಾಹ ನಿಮ್ಮಲ್ಲಿದೆಯೆ ಬ್ರಷ್ಟರನ್ನು  ನಿರ್ಬಷ್ಟರನ್ನಾಗಿ ಮಾಡುವ ಹಂಬಲ ನಿಮ್ಮಲ್ಲಿದಿಯೆ ಹಾಗಿದ್ದರೆ ಇನ್ನೇಕೆ ನಿಧಾನ . 
ನಿಮ್ಮ ಮತ ನಮ್ಮ ಪ್ರಜಾಕೀಯಕ್ಕೆ ಹಾಕ್ಬಹುದಲ್ಲವೆ?.
ಯಾಕೆ ಪ್ರಜಾಕೀಯ ಬೇರೆ ಪಕ್ಷ ಯಾಕೆ ಬೇಡ ಎಂಬುದು ನಿಮ್ಮ ಪ್ರಶ್ನೆಯೇ?. ಹಾಗಿದ್ದರೆ ಈ blog ಅನ್ನು ಪೂರ್ತಿ ಯಾಗಿ ಓದಿ ಹಾಗು ಇಷ್ಟ ಆದರೆ share ಮಾಡಲು ಮರೆಯದಿರಿ.
ಪ್ರಜಾಕೀಯಕ್ಕೆ ಜೈ ಏಕೆ?
  • ರಾಜರ ಆಡಳಿತ ಮುಗಿದು ಎಷ್ಟೋ ವರ್ಷ ವಾಯ್ತು. ಇನ್ನು ರಾಜಕಾರಣಿಗಳು ರಾಜರ ಹಾಗೆ ವರ್ತಿಸುತ್ತಿರುವುದು ವಿಷಾಧ ಕರ ಸಂಗತಿ ಪ್ರಜಾಕೀಯದಲ್ಲಿ ಹಾಗಾಗಲು ಸಾಧ್ಯವೇ ಇಲ್ಲ ಏಕೆ ಎಂದರೆ ಅದು ಪ್ರಜೆಯ ಆಡಳಿತ ವಾಗಿರುತ್ತದೆ.
  • ಭ್ರಷ್ಟಾಚಾರಿಗಳ ಕಾಟ ಇರುವುದೇ ಇಲ್ಲ ಏಕೆಂದರೆ ಇಲ್ಲಿ ಹಣ ಹೆಂಡದ ವ್ಯಾಪಾರದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದಿಲ್ಲ.
  • ಉಪೇಂದ್ರ ರವರ ಸಿನೆಮಾ ನೋಡಿರುವ ನಿಮಗೆ ಅವರ ವ್ಯಕ್ತಿತ್ವ ತಿಳಿದೇ ಇದೆ ಇದರಲ್ಲಿ ಮೋಸ ಇರಲು ಸಾದ್ಯವೇ ಇಲ್ಲಾ.
  • ದೇಶವನ್ನು ಕೊಳ್ಳೆ ಹೊಡೆದ ಪಕ್ಷ  ( ೬೦ ವರ್ಷ).
ಭ್ರಷ್ಟ ಪಕ್ಷಗಳು.
ಇಷ್ಟು ಕಾರಣಗಳು ಸಾಕಾಗುವುದಿಲ್ಲವೆ? ನಮ್ಮ ಪಕ್ಷದ ನಿಲುವಿಗೆ?
 Comment ಮಾಡಿ.
ಧನ್ಯವಾದಗಳು.

Comments